Tamil actor Vishal, Ram Gopal Varma, Rana Daggubati, Farhan Akhtar have taken their Twitter accounts to appreciate Yash starrer KGF Trailer <br /><br />ಕನ್ನಡದ ಕೆಜಿಎಫ್ ಸಿನಿಮಾ ತೆಲುಗಿನಲ್ಲಿ ಬರುತ್ತೆ, ತಮಿಳಲ್ಲಿ ಬರುತ್ತೆ, ಹಿಂದಿಯಲ್ಲೂ ತೆರೆಕಾಣುತ್ತೆ, ಮಲಯಾಳಂನಲ್ಲೂ ಬಿಡುಗಡೆಯಾಗುತ್ತೆ ಎಂದಾಗ ಕಾಲೆಳೆದವರು ಹೆಚ್ಚು. ಅಂತವರಿಗೆಲ್ಲಾ ಈಗ 'ಕೆಜಿಎಫ್' ಟ್ರೈಲರ್ ಉತ್ತರ ನೀಡಿದೆ.<br />